ತುಲಾ ರಾಶಿ ಭವಿಷ್ಯ

ತುಲಾ ರಾಶಿ ಭವಿಷ್ಯ (Friday, May 3, 2024)
ನಿಮ್ಮ ತೂಕದ ಮೇಲೆ ಒಂದು ಕಣ್ಣಿಟ್ಟಿರಿ ಮತ್ತು ಅತಿಯಾಗಿ ತಿನ್ನಬೇಡಿ. ಇಂದು ನೀವು ಭೂಮಿ, ವಸತಿ, ಅಥವಾ ಸಾಂಸ್ಕೃತಿಕ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು. ನಿಮ್ಮ ಹವ್ಯಾಸಗಳನ್ನು ಮುಂದುವರಿಸುವ ಮತ್ತು ಕುಟುಂಬದ ಸದಸ್ಯರಿಗೆ ಸಹಾಯ ಮಾಡುವ ಮೂಲಕ ನೀವು ಸಮಯ ಕಳೆಯಬಹುದು. ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ಒಬ್ಬರೊನ್ನಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮಯ ವ್ಯಯಿಸಬೇಕು. ಕೆಲವು ಸಹ ಕಾರ್ಮಿಕರು ಕೆಲವು ಪ್ರಮುಖ ಸಮಸ್ಯೆಗಳನ್ನು ನಿಭಾಯಿಸುವ ನಿಮ್ಮ ವಿಧಾನವನ್ನು ಇಷ್ಟಪಡದಿರಬಹುದು – ಆದರೆ ಅದನ್ನು ನಿಮಗೆ ಹೇಳದಿರಬಹುದು – ನೀವು ಫಲಿತಾಂಶಗಳು ನೀವು ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲವೆಂದು ಭಾವಿಸಿದಲ್ಲಿ - ನಿಮ್ಮ ಯೋಜನೆಗಳನ್ನು ವಿಮರ್ಶಿಸಿ ಅವುಗಳನ್ನು ಬದಲಿಸುವದು ಬುದ್ಧಿವಂತಿಕೆಯಾಗಬಹುದು. ಹೊರಸ್ಥಳಕ್ಕೆ ಪ್ರಯಾಣ ಆರಾಮದಾಯಕವಾಗಿರುವುದಿಲ್ಲ-ಆದರೆ ಇದು ಪ್ರಮುಖ ಸಂಪರ್ಕಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಕೆಲವರು ವೈವಾಹಿಕ ಜೀವನ ಕೇವಲ ಜಗಳ ಮತ್ತು ಲೈಂಗಿಕತೆಯ ಬಗೆಗಿದೆಯೆಂದುಕೊಳ್ಳುತ್ತಾರೆ, ಆದರೆ ಇಂದು ಎಲ್ಲವೂ ಪ್ರಶಾಂತವಾಗಿರುತ್ತದೆ.
ನಿಮ್ಮ ನಿಖರವಾದ ರಾಶಿಭವಿಷ್ಯವನ್ನು ನಿಮ್ಮ ಫೋನಲ್ಲಿ ಪಡೆಯಲು ಈಗಲೇ ಡೌನ್ಲೋಡ್ ಮಾಡಿ - ಆಸ್ಟ್ರೋಸೇಜ್ ಕುಂಡಲಿ ಅಪ್ಲಿಕೇಶನ್
ಅದೃಷ್ಟ ಸಂಖ್ಯೆ :- 2
ಅದೃಷ್ಟ ಬಣ್ಣ :- ಬೆಳ್ಳಿ ಮತ್ತು ಬಿಳಿ
ಉಪಾಯ :- ಓಂ ಚನ್ದ್ರಪುತ್ರಾಯ ವಿದ್ಮಹೇ ರೋಹಿಣೀಪ್ರಿಯಾಯ ಧೀಮಹಿ ತನ್ನೋ ಬುಧಃ ಪ್ರಚೋದಯಾತ। ಈ ಬುಧ ಗಾಯತ್ರಿ ಮಂತ್ರವನ್ನು ಬೆಳಿಗ್ಗೆ ಹನ್ನೊಂದು ಬಾರಿ ಉಚ್ಛರಿಸುವುದರಿಂದ ಉದ್ಯೋಗ / ವ್ಯಾಪಾರದಲ್ಲಿ ಲಾಭವಾಗುತ್ತದೆ.

ಇಂದಿನ ರೇಟಿಂಗ್

ಅರೋಗ್ಯ :
ಸಂಪತ್ತು :
ಕುಟುಂಬ :
ಪ್ರೀತಿ ವಿಷಯಗಳು :
ಉದ್ಯೋಗ :
ವಿವಾಹಿತ ಜೀವನ :
Talk to Astrologer Chat with Astrologer