ವಿಶ್ವದ ಶ್ರೇಷ್ಠ ಜ್ಯೋತಿಷಿ ಲೈವ್: ಆಸ್ಟ್ರೋಸೇಜ್ ಕುಂಡಲಿಯ ಪ್ರಮುಖ ಅಪ್‌ಡೇಟ್‌ಗಳು!
ವಿಶ್ವದ ಅತ್ಯುತ್ತಮ ಜ್ಯೋತಿಷಿಗಳು ನಿಮಗಾಗಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ! ಈಗ ನೀವು ಅವುಗಳನ್ನು ವೀಕ್ಷಿಸಬಹುದು ಮತ್ತು ಆಸ್ಟ್ರೋಸೇಜ್ ವಾರ್ತಾ ಲೈವ್ ಸೆಷನ್ ಬಳಸಿಕೊಂಡು ಅವರೊಂದಿಗೆ ಸಂವಾದ ನಡೆಸಬಹುದು.
ಎಲ್ಲಿಯೂ, ಯಾವುದೇ ಸಮಯದಲ್ಲೂ ಸರ್ವಶ್ರೇಷ್ಠ ಜ್ಯೋತಿಷಿಗಳನ್ನು ಸಂಪರ್ಕಿಸಲು ನಿಮಗೆ ಸಹಾಯ ಮಾಡುವ "ಆಸ್ಟ್ರೋಸೇಜ್ ವಾರ್ತಾ"ವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ನಿಮ್ಮ ನೆಚ್ಚಿನ ಜ್ಯೋತಿಷ್ಯ ಅಪ್ಲಿಕೇಶನ್ ಆಸ್ಟ್ರೋಸೇಜ್ ಕುಂಡಲಿಯಲ್ಲಿ ವಾರ್ತಾ ಹೊಸ ಮತ್ತು ಕ್ರಾಂತಿಕಾರಿ ಮಾಡ್ಯೂಲ್ ಆಗಿದ್ದು ಅದು ನೀವು ಜ್ಯೋತಿಷ್ಯ ಪರಿಹಾರಗಳನ್ನು ಹುಡುಕುವ ವಿಧಾನವನ್ನು ಬದಲಾಯಿಸುತ್ತದೆ. ಈ ಹೊಸ ವೈಶಿಷ್ಟ್ಯಗಳನ್ನು ಪಡೆಯಲು ನಿಮ್ಮ ಅಪ್ಲಿಕೇಶನ್ ಅನ್ನು ಈಗಲೇ ಅಪ್‌ಡೇಟ್ ಮಾಡಿ:
ವಾರ್ತಾ ಲೈವ್: ತಜ್ಞ ಜ್ಯೋತಿಷಿಗಳನ್ನು ಲೈವ್ ನೋಡಿ
ದೊಡ್ಡ ಸುದ್ದಿ! ಇದು ಟಾಪ್‌ಮೋಸ್ಟ್ ಜ್ಯೋತಿಷಿಗಳ ಮಹಾವೇದಿಕೆ! ಹೌದು, ಈಗ ನೀವು ಆಸ್ಟ್ರೋಸೇಜ್ ಕುಂಡಲಿಯಲ್ಲಿ ಲೈವ್ ಆಗಿ ಅತ್ಯುತ್ತಮ ಜ್ಯೋತಿಷ್ಯ ತಜ್ಞರೊಂದಿಗೆ ಸಂವಾದ ನಡೆಸಬಹುದು!
ಮತ್ತು ಒಳ್ಳೆಯ ಸಂಗತಿಯೆಂದರೆ: ಇವರು "ನಿಜವಾದ" ಜ್ಯೋತಿಷ್ಯವನ್ನು ಲೈವ್ ಮಾಡುವ "ಅಧಿಕೃತ" ಜ್ಯೋತಿಷಿಗಳು. ಅಗ್ಗದ ಮನರಂಜನೆಯನ್ನು ಜ್ಯೋತಿಷ್ಯ ಎಂದು ಲೇಬಲ್ ಮಾಡಲಾಗಿರುವ ಜ್ಯೋತಿಷ್ಯ ಪ್ಲಾಟ್‌ಫಾರ್ಮ್‌ಗಳಂತಲ್ಲದೆ, ನಮ್ಮ ಸೂಪರ್-ಟಫ್ ಆಸ್ಟ್ರೋಸೇಜ್ ಜ್ಯೋತಿಷಿಗಳ ಮೌಲ್ಯಮಾಪನವನ್ನು ಭೇದಿಸುವ ಜ್ಯೋತಿಷಿಗಳನ್ನು ಮಾತ್ರ ನೀವು ಇಲ್ಲಿ ನೋಡುತ್ತೀರಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ಟಾಪ್ ಜ್ಯೋತಿಷಿಗಳು + ಅಧಿಕೃತ ಜ್ಯೋತಿಷ್ಯ = ವಾರ್ತಾ ಲೈವ್. ಮತ್ಯಾಕೆ ತಡ? ಈಗಲೇ ಆ್ಯಪ್ ಅಪ್‌ಡೇಟ್ ಮಾಡಿ.
ಆಸ್ಟ್ರೋಸೇಜ್ ಪ್ರಮಾಣೀಕೃತ ಜ್ಯೋತಿಷಿಗಳೊಂದಿಗೆ ಚಾಟ್ ಮಾಡಿ
ನೀವು ಈಗಾಗಲೇ ಆಸ್ಟ್ರೋಸೇಜ್ ಕುಂಡಲಿಯಲ್ಲಿ ಅಗ್ರ ಜ್ಯೋತಿಷಿಗಳೊಂದಿಗೆ ಮಾತನಾಡುತ್ತಿದ್ದೀರಿ, ಆದರೆ ಈಗ ನೀವು ಅವರೊಂದಿಗೆ ಚಾಟ್ ಕೂಡ ಮಾಡಬಹುದು. ಕೆಲವೊಮ್ಮೆ ಫೋನ್‌ನಲ್ಲಿ ಮಾತನಾಡುವುದು ಕಷ್ಟ-ನೀವು ಕಚೇರಿಯಲ್ಲಿರಬಹುದು, ದಿನಸಿ ಖರೀದಿಸುತ್ತಿರಬಹುದು ಅಥವಾ ನಿಮ್ಮ ಸಂಗಾತಿಯ ಕೋಪವನ್ನು ತಡೆದುಕೊಳ್ಳುತ್ತಿರಬಹುದು- ಆ ಸಂದರ್ಭಗಳಲ್ಲಿ, ಚಾಟ್ ಮಾಡುವುದು ಸುಲಭ ಮತ್ತು ವೇಗವಾಗಿರುತ್ತದೆ.
ಈಗ ನಿಮ್ಮ ನೆಚ್ಚಿನ ಜ್ಯೋತಿಷಿಯನ್ನು ಫಾಲೋ ಮಾಡಿ
ಈಗ ನೀವು ನಿಮ್ಮ ನೆಚ್ಚಿನ ಜ್ಯೋತಿಷಿಯನ್ನು ಫಾಲೋ ಮಾಡಬಹುದು. ಆಸ್ಟ್ರೋಸೇಜ್ ವಾರ್ತಾ ಜ್ಯೋತಿಷಿಗಳಿಗೆ ಒಂದು ಸಾಮಾಜಿಕ ಮಾಧ್ಯಮವಾಗಿದೆ, ಅಲ್ಲಿ ಅವರು ಲಭ್ಯವಿದ್ದಾಗ ನೀವು ಅವರೊಂದಿಗೆ ಸಂಪರ್ಕದಲ್ಲಿರಬಹುದು. ನಿಮ್ಮ ನೆಚ್ಚಿನವರನ್ನು ಫಾಲೋ ಮಾಡಿ ಮತ್ತು ಆ ಜ್ಯೋತಿಷಿ ಆನ್‌ಲೈನ್‌ಗೆ ಬಂದಾಗಲೆಲ್ಲಾ ಮಾತಾಡಿ. ಎಷ್ಟು ಸರಳ! ಮತ್ತು ನೀವು ಎಷ್ಟು ಬೇಕಾದರೂ ಜ್ಯೋತಿಷಿಗಳನ್ನು ಫಾಲೋ ಮಾಡಬಹುದು. ಆದ್ದರಿಂದ, ತಕ್ಷಣ ನಿಮ್ಮ ಆ್ಯಪ್ ಅಪ್‌ಡೇಟ್ ಮಾಡಿ!
ಆಸ್ಟ್ರೋಸೇಜ್ ಜೊತೆಗೆ ಸಂಪರ್ಕ ಹೊಂದಿದ್ದಕ್ಕಾಗಿ ಧನ್ಯವಾದಗಳು!