Personalized
Horoscope
  • Talk To Astrologers
  • AstroSage Brihat Horoscope
  • Ask A Question
  • AstroSage Child Report Banner
  • Raj Yoga Report
  • Career Guidance

ವೃಷಭ ಮಾಸಿಕ ರಾಶಿ ಭವಿಷ್ಯ - Taurus Monthly Horoscope in Kannada

July, 2020

ಸಾರಾಂಶ : ವೃಷಭ ರಾಶಿಚಕ್ರದ ಸ್ಥಳೀಯರಿಗಾಗಿ ಈ ತಿಂಗಳು ಬಹಳಷ್ಟು ಮಟ್ಟಿಗೆ ಸಮಾಧಾನವನ್ನು ನೀಡುತ್ತದೆ ಎಂದು ಸಾಬೀತುಪಡಿಸಬಹುದು. ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮಲ್ಲಿ ಕೆಲವರು ವರ್ಗಾವಣೆಯನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಈ ತಿಂಗಳು ಮಿಶ್ರ ಫಲಿತಾಂಶವನ್ನು ಪಡೆಯುತ್ತಾರೆ. ಕಷ್ಟಪಟ್ಟು ನಿರಂತರವಾಗಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಖಂಡಿತವಾಗಿಯೂ ಈ ಸಮಯದಲ್ಲಿ ಉತ್ತಮವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಆದರೆ ಮಂಗಳನ ದೃಷ್ಟಿಯಿಂದಾಗಿ ನಿಮ್ಮ ಅಧ್ಯಯನದಲ್ಲಿ ಕೆಲವು ಅಡತಡೆಗಳು ಬರಬಹುದು. ಕೌಟುಂಬಿಕ ಜೀವನದಲ್ಲೂ ಈ ತಿಂಗಳು ಸಾಮಾನ್ಯವಾಗಿ ಉಳಿದಿರುತ್ತದೆ. ಪ್ರೀತಿಯಲ್ಲಿರುವ ಜನರ ಬಗ್ಗೆ ಮಾತನಾಡಿದರೆ, ನಿಮ್ಮ ಮನಸ್ಸು ಪ್ರೀತಿ ಮತ್ತು ಸ್ನೇಹದಿಂದ ತುಂಬಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರ ಮೇಲೆ ನಿಮ್ಮ ಪ್ರೀತಿಯನ್ನು ತೋರಿಸಲು ನೀವು ಸಂಪೂರ್ಣವಾಗಿ ಪ್ರಯತ್ನಿಸುತ್ತೀರಿ. ನೀವು ವಿವಾಹಿತರಾಗಿದ್ದರೆ, ಈ ತಿಂಗಳು ಬಹಳಷ್ಟು ಅದ್ಭುತವಾಗಿರುತ್ತದೆ. ಒಂದೆಡೆ ಶುಕ್ರ ದೇವನ ಅನುಗ್ರಹದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯದ ಹೆಚ್ಚಳವಾಗುತ್ತದೆ, ಮತ್ತೊಂದೆಡೆ ಅದೇ ಸಮಯದಲ್ಲಿ ಮಂಗಳ ದೇವನ ಅನುಗ್ರಹದಿಂದ ಜೀವನ ಸಂಗಾತಿಯ ಮೂಲಕ ಆರ್ಥಿಕ ಲಾಭವನ್ನು ನೀವು ಪಡೆಯಬಹುದು. ಆರ್ಥಿಕ ದೃಷ್ಟಿಯಿಂದ ನೋಡಿದರೆ, ಈ ಜೂಲೈ ತಿಂಗಳು, ಸುಡುವ ಬಿಸಿಲಿನಲ್ಲಿ ಚಳಿಗಾಲದ ಗಾಳಿಯಂತೆ ನೆಮ್ಮದಿಯನ್ನು ನೀಡುತ್ತದೆ ಮತ್ತು ಈ ತಿಂಗಳು ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳಷ್ಟು ಮಟ್ಟಿಗೆ ಉತ್ತಮವಾಗಿರುತ್ತದೆ. ಆರೋಗ್ಯದ ಬಗೆ ಮಾತನಾಡಿದರೆ, ಈ ತಿಂಗಳು ನಿಮಗೆ ಮಿಶ್ರ ಫಲಿತಾಂಶವನ್ನು ನೀಡಲಿದೆ, ಆದರೆ ದ್ವಿತೀಯಾರ್ಧಕ್ಕಿಂತ ತಿಂಗಳ ಮೊದಲಾರ್ಧವು ಸ್ವಲ್ಪ ದುರ್ಬಲವಾಗಿರುತ್ತದೆ ಮತ್ತು ಈ ಸಮಯದಲ್ಲಿ ಅರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಪರಿಹಾರ : ಪ್ರತಿ ಶನಿವಾರದಂದು ಸ್ನಾನ ಮಾಡಿದ ನಂತರ ಶನಿ ಬೀಜ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports