ಸೂರ್ಯ ಹತ್ತನೇ ಮನೆಯಲ್ಲಿ ಫಲಿತಾಂಶ
ಹತ್ತನೇ ಮನೆಯಲ್ಲಿ ಸೂರ್ಯನ ಭವಿಷ್ಯ ಲಾಲ್ ಕಿತಾಬ್ ಪ್ರಕಾರ
ಹತ್ತನೇ ಮನೆಯಲ್ಲಿ ಕುಳಿತಿರುವ ಸೂರ್ಯ ಶುಭಕರವಾಗಿದ್ದರೆ ಸರ್ಕಾರದಿಂದ ಪ್ರಯೋಜನೆ ಮತ್ತು ಬೆಂಬಲವನ್ನು ಪಡೆಯುವುರಿ . ಜಾತಕನ ಆರೋಗ್ಯವು ಒಳ್ಳೆಯದಾಗಿ ಮತ್ತು ಆರ್ಥಿಕವಾಗಿ ಪ್ರಬಲರಾಗಿರುತ್ತಾರೆ . ಜಾತಕ ಸರ್ಕಾರಿ ಉದ್ಯೋಗಗಳು, ವಾಹನಗಳು ಮತ್ತು ಉದ್ಯೋಗಿಗಳ ಆನಂದವನ್ನು ಪಡೆಯಬಹುದು . ಆದರೆ ಜಾತಕ ಯಾವಾಗಲು ಇತರರನ್ನು ಶಂಕಿಸುತ್ತಾನೆ. ಹತ್ತನೇ .ಮನೆಯಲ್ಲಿರುವ ಸೂರ್ಯ ಅಮಂಗಲಕಾರವಾಗಿದ್ದರೆ ಮತ್ತು ಶನಿ ನಾಲ್ಕನೇ ಮನೆಯಲ್ಲಿದ್ದರೆ ಜಾತಕನ ತಂದೆಯ ಮರಣ ಚಿಕ್ಕದರಲ್ಲೆಆಗುತ್ತದೆ . ಸೂರ್ಯ ಹತ್ತನೇ ಮನೆಯಲ್ಲಿ ಮತ್ತು ಚಂದ್ರ ಐದನೇ ಮನೆಯಲ್ಲಿ ಇದ್ದರೆ ಜಾತಕ ವ್ಯಕ್ತಿಯ ವಯಸ್ಸು ಕಡಿಮೆಯಾಗಿರುತ್ತದೆ . ನಾಲ್ಕನೇ ಮನೆಯಲ್ಲಿ ಯಾವ ಗ್ರಹವು ಇಲ್ಲದಿದ್ದರೆ ಜಾತಕ ಸರ್ಕಾರದ ಬೆಂಬಲ ಮತ್ತು ಪ್ರಯೋಜನೆಗಳಿಂದ ವಂಚಿತರಾಗಿರುತ್ತಾರೆ.
ಉಪಾಯ
(1) ಎಂದಿಗೂ ಕಪ್ಪು ಮತ್ತು ನೀಲಿ ಬಟ್ಟೆಗಳನ್ನು ಧರಿಸಬಾರದು .
(2) ನಿರಂತರವಾಗಿ ೪೩ ದಿನಗಳು ಯಾವುದಾದರು ನದಿ ಅಥವಾ ಕಾಲುವೆಯಲ್ಲಿ ಒಂದು ತಾಮ್ರದ ನಾಣ್ಯವನ್ನು ಹಾಕುವುದು ಶುಭಕರವಾಗಿರುತ್ತದೆ .
(3) ಮಾಂಸ ಮತ್ತು ಮದ್ಯ ಸೇವಿಸುವುದನ್ನು ತಪ್ಪಿಸಿ .
ಗ್ರಹಗಳ ಪರಿಣಾಮಗಳು ಮತ್ತು ಪರಿಹಾರಗಳು
Astrological services for accurate answers and better feature
Career Counselling
The CogniAstro Career Counselling Report is the most comprehensive report available on this topic.
Astrological remedies to get rid of your problems







