ಮೀನ ಮಾಸಿಕ ರಾಶಿ ಭವಿಷ್ಯ - Pisces Monthly Horoscope in Kannada
April, 2021
ಭಾವುಕರಾಗಿರುವ ಮೀನಾ ರಾಶಿಚಕ್ರದ ಸ್ಥಳೀಯರು ಏಪ್ರಿಲ್ ತಿಂಗಳು ತಮ್ಮ ವೃತ್ತಿ ಜೀವನದ ಬಗ್ಗೆ ಸ್ವಲ್ಪ ತೃಪ್ತಿಯನ್ನು ಅನುಭವಿಸುತ್ತಾರೆ. ಆದರೂ ಅವರು ತಮ್ಮ ವೃತ್ತಿಪರ ಜೀವನದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹತ್ತನೇ ಮನೆಯ ಅಧಿಪತಿ ಗುರುವಿನ ಹನ್ನೊಂದನೇ ಮನೆಯಲ್ಲಿ ಉಪಸ್ಥಿತಿಯು ಅನುಕೂಲತೆಯನ್ನು ತರುತ್ತದೆ ಮತ್ತು ಉದ್ಯೋಗದಲ್ಲಿ ನಿಮ್ಮ ಸ್ಥಿತಿಯನ್ನು ಸುಧಾರಿಸುತ್ತದೆ. ಶಿಕ್ಷಣದ ಬಗ್ಗೆ ಮಾತನಾಡಿದರೆ, ಗುರು ಮತ್ತು ಶನಿಯ ದೃಷ್ಟಿ ಐದನೇ ಮನೆಯ ಮೇಲಿರುವುದರಿಂದಾಗಿ ಒಂದೆಡೆ ನೀವು ಸಂಪೂರ್ಣ ಮನಸ್ಸು ಹೊಂದಿದ್ದರೆ, ಮತ್ತೊಂದೆಡೆ ನಿಮ್ಮ ಪರಿಸ್ಥಿತಿ ಮಧ್ಯದಲ್ಲಿ ಅಡಚಣೆಯಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ಸೋಮಾರಿತನವನ್ನು ತ್ಯಾಗ ಮಾಡಬೇಕು. ಆಗ ಮಾತ್ರ ಅಧ್ಯಯನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ನಾಲ್ಕನೇ ಮನೆ ಮತ್ತು ಎರಡನೇ ಮನೆಯಲ್ಲಿ ಯಾವುದೇ ಗ್ರಹದ ಉಪಶ್ಚಿತಿಯಿಲ್ಲದೆ ಮತ್ತು ಯಾವುದೇ ಗ್ರಹದ ದೃಷ್ಟಿಯಿಲ್ಲದೆ, ನಿಮ್ಮ ಕುಟುಂಬ ಜೀವನವು ಸಾಮಾನ್ಯ ರೀತಿಯಲ್ಲಿ ಮುಂದುವರಿಯುತ್ತದೆ. ಕುಟುಂಬದಲ್ಲಿ ನಡೆಯುತ್ತಿರುವ ಸ್ಥಿತಿಗಳು ಮಾತ್ರ ಮುಂದುವರಿಯುತ್ತವೆ. ಯಾವು ವಿವಾಹಿತರಿಗೆ ಏಳನೇ ಮನೆಯಲ್ಲಿ ಬೀಳುತ್ತಿರುವ ಶುಕ್ರ, ಬುಧ, ಸೂರ್ಯ ಮತ್ತು ಗುರುವಿನ ದೃಷ್ಟಿಯು ಅನುಕೂಲಕರವೆಂದು ಹೇಳಲಾಗುವುದಿಲ್ಲ. ಆದರೂ ಕೆಲವು ಸಮಯದ ನಂತರ ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಪರಸ್ಪರ ಸಸಮರ್ಪಣೆಯೊಂದಿಗೆ ಪರಸ್ಪರ ಸಾಮರಸ್ಯ ಹೆಚ್ಚಾಗುತ್ತದೆ. ಆದರೆ ತಿಂಗಳ ದ್ವಿತೀಯಾರ್ಧದಲ್ಲಿ ಮಂಗಳನ ದೃಷ್ಟಿಯು ನಿಮ್ಮ ಏಳನೇ ಮನೆಯ ಮೇಲಿರುವುದರಿಂದಾಗಿ ಕೆಲವು ವಿವಾದಗಳ ಸಾಧ್ಯತೆ ಇದೆ. ಆರ್ಥಿಕ ದೃಷ್ಟಿಕೋನದಿಂದ ಹೆಚ್ಚು ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ಏಕೆಂದರೆ ಗುರು ಮತ್ತು ಶನಿ ನಿಮ್ಮ ಹನ್ನೊಂದನೇ ಮನೆಯಲ್ಲಿದ್ದು ಉತ್ತಮ ಆದಾಯವನ್ನು ಕಾಪಾಡುತ್ತಾರೆ. ಇದರ ನಂತರ ಗುರುವು ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸಿದಾಗ ಒಂದೆಡೆ ನಿಮ್ಮ ಆದಾಯದ ಇಳಿಕೆಯನ್ನು ಕಾಣಲಾಗುತ್ತದೆ, ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ನಿಮ್ಮ ಆರೋಗ್ಯದ ದೃಷ್ಟಿಕೋನದಿಂದ ನೋಡಿದರೆ, ಯಾವುದೇ ದೊಡ್ಡ ತೊಂದರೆಯ ಕಂಡುಬರುತ್ತಿಲ, ಆದರೂ ನಿಮ್ಮ ಭುಜ, ತೋಳು ಮತ್ತು ಗಂಟಲಿನಲ್ಲಿ ಯಾವುದೇ ಸಮಸ್ಯೆಯನ್ನು ನೀವು ಎದುರಿಸಬೇಕಾಗಬಹುದು.
ಪರಿಹಾರ - ಯಾವಾಗಲೂ ನಿಮ್ಮ ಬಳಿ ಒಂದು ಹಳದಿ ಕರವಸ್ತ್ರವನ್ನು ಇಟ್ಟುಕೊಕ್ಕಬೇಕು. ಪ್ರತಿದಿನ ನಿಯಮಿತವಾಗಿ ಶ್ರೀ ಬಜರಂಗ ಬಾಣವನ್ನು ಪಠಿಸಬೇಕು.

Astrological services for accurate answers and better feature
Career Counselling
The CogniAstro Career Counselling Report is the most comprehensive report available on this topic.
Astrological remedies to get rid of your problems