ತುಲಾ ಮಾಸಿಕ ರಾಶಿ ಭವಿಷ್ಯ - Libra Monthly Horoscope in Kannada
February, 2021
ಸಾರಾಂಶ
ತುಲಾ ರಾಶಿಚಕ್ರದ ಜನರು ತಮ್ಮ ವೃತ್ತಿಜೀವನದಲ್ಲಿ ಫೆಬ್ರವರಿ ತಿಂಗಳಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಹತ್ತನೇ ಮನೆಯ ಮೇಲೆ 6 ಗ್ರಹಗಳ ಪ್ರಭಾವವಿರುತ್ತದೆ. ಏಕೆಂದರೆ ನಾಲ್ಕನೇ ಮನೆಯಲ್ಲಿ ಶುಕ್ರ, ಗುರು, ಸೂರ್ಯ ಮತ್ತು ಶನಿ ಕುಳಿತಿರುತ್ತಾರೆ ಮತ್ತು 4 ಫೆಬ್ರವರಿ ರಂದು ಬುಧವು ಸಹ ತನ್ನ ವಕ್ರ ಸ್ಥಿತಿಯಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತದೆ. ಇದಲ್ಲದೆ ಏಳನೇ ಮನೆಯಲ್ಲಿ ಕುಳಿತಿರುವ ಮಂಗಳವು ಸಹ ನಿಮ್ಮ ಹತ್ತನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಉದ್ಯೋಗದ ವಿಷಯದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಈ ಸಮಯದಲ್ಲಿ ನಿಮ್ಮ ಗಮನ ಕಳೆದುಕೊಳ್ಳುವುದರಿಂದಾಗಿ ಕೆಲಸದಲ್ಲಿ ಅಡಚಣೆಗಳ ಸಾಧ್ಯತೆ ಇದೆ. ಆದ್ದರಿಂದ ಸ್ವಯಂ ನಿಯಂತ್ರಣದಲ್ಲಿದ್ದು ಕೆಲಸ ಮಾಡುವುದು ನಿಮಗೆ ಯಶಸ್ಸು ನೀಡುತ್ತದೆ.
ಶಿಕ್ಷಣದ ದೃಷ್ಟಿಕೋನದಿಂದ ನೋಡಿದರೆ, ಈ ತಿಂಗಳು ಉತ್ತಮವಾಗಿರಲಿದೆ. ಐದನೇ ಮನೆಯಲ್ಲಿ ಬುಧ ಗ್ರಹದ ಸ್ಥಾನದಿಂದ ನೀವು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುವಿರಿ ಮತ್ತು ಪುಸ್ತಕಗಳನ್ನು ಓದುವಿರಿ. ಕೆಲವು ಪರಿಣಿತ ಜನರ ಮೂಲಕ ಮಾರ್ಗದರ್ಶನವನ್ನು ಪಡೆಯುತ್ತೀರಿ. 4 ಫೆಬ್ರವರಿ ರಂದು ಬುಧ ಗ್ರಹವು ವಕ್ರ ಸ್ಥಿತಿಯಲ್ಲಿ ನಾಲ್ಕನೇ ಮನೆಗೆ ಮರಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಅಧ್ಯಯನದ ಬಗ್ಗೆ ಗಮನ ಹರಿಸಬೇಕು ಮತ್ತು ಸ್ವಲ್ಪ ಹೆಚ್ಚು ಪರಿಶ್ರಮಿಸಬೇಕು.
ನಿಮ್ಮ ಕುಟುಂಬದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಎಲ್ಲವನ್ನೂ ಹೊಂದಿರುತ್ತೀರಿ.ಆದರೆ ನಿಮ್ಮ ಜೀವನದಲ್ಲಿ ಏನಾದರೂ ಕಾಣೆಯಾಗಿದೆ ಅಥವಾ ನಿಮ್ಮ ಜೀವನದಲ್ಲಿ ಏನಾದರೂ ಕೊರತೆಯಿದೆ ಎಂದು ನೀವು ಭಾವಿಸುವಿರಿ. ನಿಮ್ಮ ಮಕ್ಕಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ, ಅವರು ತಮ್ಮ ತೀಕ್ಷ್ಣವಾದ ಬುದ್ಧಿಯನ್ನು ಬಳಸಿಕೊಂಡು ತಮ್ಮ ಜೀವನದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ. ಅವರು ಉದ್ಯೋಗದಲ್ಲಿ ತೊಡಗಿದ್ದರೆ ಅಥವಾ ಅಧ್ಯಯನ ಮಾಡುತ್ತಿದ್ದರೆ, ಎರಡೂ ಸ್ಥಳಗಳಲ್ಲಿ ಅವರ ಪ್ರದರ್ಶನ ಸುಧಾರಿಸುತ್ತದೆ. ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ವಾರದ ಆರಂಭದಲ್ಲಿ ನೀವು ನಿಮ್ಮ ಹೃದಯದ ಪ್ರತಿಯೊಂದು ವಿಷಯವನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವಿರಿ. ನಿಮ್ಮಿಬ್ಬರ ನಡುವೆ ಸಂವಹನ ಕೌಶಲ್ಯವು ಬಲಗೊಳ್ಳುತ್ತದೆ, ಇದರಿಂದಾಗಿ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ.
ಆರ್ಥಿಕವಾಗಿ ಫೆಬ್ರವರಿ ತಿಂಗಳು ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಎರಡನೇ ಮನೆಯಲ್ಲಿ ಕೇತುವು ನೆಲೆಗೊಂಡಿರುತ್ತದೆ. ನೀವು ಹಣದ ಹಿಂದೆ ಓಡಿದರೆ, ಕುಟುಂಬದಿಂದ ನೀವು ದೂರವನ್ನು ಎದುರಿಸಬೇಕಾಗಬಹುದು. ಸರ್ಕಾರಿ ಯೋಜನೆಗಳಿಂದ ನೀವು ಸ್ವಲ್ಪ ದೊಡ್ಡ ಲಾಭವನ್ನು ಪಡೆಯಬಹುದು. ಆದ್ದರಿಂದ ಈ ದಿಕ್ಕಿನಲ್ಲಿ ಪ್ರಯತ್ನಿಸುವುದರಿಂದ ನೀವು ಯಶಸ್ವಿಯಾಗುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ತಿಂಗಳು ಎದೆ ನೀವು, ಬಿಗಿತ,ಶೀತ, ಉರಿಯುವಂತಹ ದೂರುಗಳು ನಿಮ್ಮನ್ನು ಕಾಡಬಹುದು. 22 ಫೆಬ್ರವರಿ ರಂದು ಮಂಗಳ ಗ್ರಹವು ನಿಮ್ಮ ಎಂಟನೇ ಮನೆಗೆ ರ್ಪವೇಶಿಸಿದಾಗ, ಇದ್ದಕ್ಕಿದ್ದಂತೆ ಉಂಟಾಗುವ ಕೆಲವು ಸಮಸ್ಯೆಗಳನ್ನು ನೀವು ತಪ್ಪಿಸಬೇಕು.
ಪರಿಹಾರ - ನೀವು ಪ್ರತಿ ಶುಕ್ರವಾರ ಹಸುವಿಗೆ ರೊಟ್ಟಿ ನೀಡಬೇಕು.

Astrological services for accurate answers and better feature
Career Counselling
The CogniAstro Career Counselling Report is the most comprehensive report available on this topic.
Astrological remedies to get rid of your problems