ಮುಂದಿನ ವಾರದ ಕನ್ಯಾ ರಾಶಿ ಭವಿಷ್ಯ - Next Week Virgo Horoscope
1 Feb 2021 - 7 Feb 2021
ಈ ವಾರ ಚಂದ್ರ ದೇವ ಕನ್ಯಾ ರಾಶಿಚಕ್ರದ ಸ್ಥಳೀಯರ ಮೊದಲನೇ , ಎರಡನೇ , ಮೂರನೇ ಮತ್ತು ನಾಲ್ಕನೇ ಮನೆಗಳಿಗೆ ಸಾಗುತ್ತಿರುತ್ತಾರೆ .
ವಾರದ ಆರಂಭದಲ್ಲಿ ಚಂದ್ರ ದೇವ ನಿಮ್ಮ ರಾಶಿಯಲ್ಲಿ ಪ್ರವೇಶಿಸತ್ತಾರೆ.ಈಸಮಯ್ದಲ್ಲಿ ನಿಮ್ಮ ಮನೋಬಲ ಹೆಚ್ಚಾಗುತ್ತದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೆಲಸ ಮಾಡುವ ನಿಮ್ಮ ಶಕ್ತಿ ಹೆಚ್ಚಾಗುತ್ತದೆ. ಇದರಿಂದಾಗಿ ನಿಮ್ಮ ಸಂಬಂಧಗಳು ಸಹ ಬಲಗೊಳ್ಳುತ್ತವೆ ಮತ್ತು ನೀವು ನಿಮ್ಮ ಕೆಲಸದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯವು ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು ಸಹಾಯಕರವೆಂದು ಸಾಬೀತುಪಡಿಸುತ್ತದೆ.
ಇದರ ನಂತರ ಚಂದ್ರ ಎರಡನೇ ಮನೆಯಲ್ಲಿರುತ್ತಾರೆ. ಪರಿಣಾಮವಾಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ನೀವು ನಿಮ್ಮ ಕಠಿಣ ಪರಿಶ್ರಮದಿಂದ ಗಳಿಸಿರುವ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡಿ ಅಥವಾ ಎಫ್ಡಿ ಮಾಡಿಸುವ ಮೂಲಕ ಅದನ್ನು ಸುರಕ್ಷಿತಗೊಳಿಸುವುದು ನಿಮಗೆ ಲಾಭವನ್ನು ನೀಡುತ್ತದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ ಮತ್ತು ಪರಸ್ಪರ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ. ವಾರದ ಮಧ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ಮೂರನೇ ಮನೆಯ್ಲಲಿರುವುದರಿದಂಗಿ ಸಹೋದರ ಸಹೋದರಿಯರು ಆರೋಗ್ಯದ ಕಷ್ಟವನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಸಾಹಸ ಹೆಚ್ಚಾಗುತ್ತದೆ ಮತ್ತು ಸಣ್ಣ ಪ್ರವಾಸಕ್ಕೆ ಹೋಗುವ ಸಾಧ್ಯತೆಯೂ ಇದೆ. ವಾರದ ಅಂತ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ನಾಲ್ಕನೇ ಮನೆಯಲ್ಲಿರುತ್ತದೆ. ತಾಯಿಯೊಂದಿಗಿನ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ ಮತ್ತು ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ. ಅವರ ಸುರಕ್ಷತೆಯ ಬಗ್ಗೆ ಚಿಂತಿಸುತ್ತೀರಿ.
ಈ ವಾರ ಬುಧ ದೇವ ವಕ್ರ ಸ್ಥಿತಿಯಲ್ಲಿ ನಿಮ್ಮ ಐದನೇ ಮನೆಗೆ ಪ್ರವೇಶಿಸುತ್ತಾರೆ. ಇದರ ಪರಿಣಾಮದಿಂದಾಗಿ ನೀವು ನಿಮ್ಮ ಮಕ್ಕಳ ಬಗ್ಗೆ ಗಂಭೀರರಾಗಿರುತ್ತೀರಿ. ಅರೋಗ್ಯ ಸಮಸ್ಯೆಗಳು ಅವರನ್ನು ತೊಂದರೆಗೊಳಿಸಬಹುದು ಮತ್ತು ಅವರ ಸಹವಾಸ ಹದಗೆಡಬಹುದು. ಈ ಬಗ್ಗೆ ಗಮನ ಹರಿಸುವುದರಿಂದ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಬಹುದು.
ಪರಿಹಾರ - ಶ್ರೀ ಹನುಮಾನ್ ಚಾಲೀಸವನ್ನು ನೀವು ಪ್ರತಿದಿನ ನಿಯಮಿತವಾಗಿ ದಿನಕ್ಕೆ ಏಳು ಬಾರಿ ಪಠಿಸಬೇಕು ಮತ್ತು ನಿಮ್ಮ ಜೀವನವನ್ನು ಪ್ರತಿಕೂಲತೆಯಿಂದ ಮುಕ್ತಗೊಳಿಸಲು ಹನುಮಂತ ದೇವರನ್ನು ಪ್ರಾರ್ಥಿಸಬೇಕು.

Astrological services for accurate answers and better feature
Career Counselling
The CogniAstro Career Counselling Report is the most comprehensive report available on this topic.
Astrological remedies to get rid of your problems