Personalized
Horoscope
  • Talk To Astrologers
  • AstroSage Brihat Horoscope
  • Ask A Question
  • AstroSage Child Report Banner
  • Raj Yoga Report
  • Career Guidance

ಕರ್ಕ ಸಾಪ್ತಾಹಿಕ ಜಾತಕ: ವಾರದ ಉಚಿತ ಜ್ಯೋತಿಷ್ಯ ಭವಿಷ್ಯ - Cancer Weekly Horoscope in Kannada

29 Jun 2020 - 5 Jul 2020

ಈ ವಾರ ಚಂದ್ರ ದೇವ ಕರ್ಕ ರಾಶಿಚಕ್ರದ ಸ್ಥಳೀಯರ ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಮನೆಗೆ ಸಂಚರಿಸಲಿದ್ದಾರೆ. ವಾರದ ಆರಂಭದಲ್ಲಿ ನಿಮ್ಮ ಕಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ವೈಯಕ್ತಿಕ ಜೀವನದಲ್ಲಿ ಕೂಡ ನೀವು ತೃಪ್ತರಾಗಿ ಮತ್ತು ಸಂತೋಷರಾಗಿರುತ್ತೀರಿ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಮೂಲಕ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಚಂದ್ರ ನಿಮ್ಮ ರಾಶಿಚಕ್ರದ ಮೂರನೇ ಮನೆಯಲ್ಲಿರುತ್ತಾರೆ. ಆರ್ಥಿಕ ಜೀವನಕ್ಕೂ ಈ ಸಮಯ ಬಹಳ ಶುಭವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಯಾವುದೇ ಹಳೆಯ ಹೂಡಿಕೆಯ ಮೂಲಕ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಇದರ ನಂತರ ಚಂದ್ರ ಕರ್ಕ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯಲ್ಲಿರುತ್ತಾರೆ, ಈ ಸಮಯವೂ ಕೂಡ ನಿಮಗೆ ಅತ್ಯಂತ ಶುಭಾವಾಗಿರುತ್ತದೆ. ನಿಮ್ಮ ಸ್ಥಾನ - ಪ್ರತಿಷ್ಠೆ ಹೆಚ್ಚಾಗುತ್ತದೆ, ಇದರೊಂದಿಗೆ ಕೆಲವು ಹೆಸರಾಂತ ಜನರ ಸಹಾಯದಿಂದ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಭವಿಷ್ಯದಲ್ಲಿ ಆ ಎಲ್ಲಾ ಅವಕಾಶಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕಾಳಜಿಯು ನಿಮ್ಮ ಸೌಕರ್ಯ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ನೀವು ನಿಮ್ಮ ಮೇಲೆ ಅಥವಾ ನಿಮ್ಮ ಮನರಂಜನೆಗಾಗಿ ಹಣಕಾಸು ಖರ್ಚಿಸುವುದನ್ನು ಕಾಣಲಾಗುತ್ತದೆ. ಇದಲ್ಲದೆ ರುಚಿಕರ ಭಕ್ಷ್ಯಗಳನ್ನು ಆನಂದಿಸಲು ನೀವು ಅವಕಾಶವನ್ನು ಪಡೆಯುತ್ತೀರಿ.

ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಐದನೇ ಮನೆಗೆ ಸಾಗುತ್ತಾರೆ, ಈ ಸಮಯವೂ ವಿಶೇಷವಾಗಿ ದಾಂಪತ್ಯ ಸ್ಥಳೀಯರಿಗೆ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯುತ್ತೀರಿ. ನಿಮ್ಮ ಯಾವುದೇ ಗುಪ್ತ ಕಲೆ ಕೂಡ ಈ ಸಮಯದಲ್ಲಿ ಬಹಿರಂಗಗೊಳ್ಳುತ್ತದೆ. ಚಂದ್ರನ ಈ ಸ್ಥಾನವು ನಿಮ್ಮಲ್ಲಿ ಆಯಾಸ ಮತ್ತು ಸೋಮಾರಿತನವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ನೀವು ನಿಮ್ಮ ಪ್ರತಿಯೊಂದು ಕೆಲಸವನ್ನು ಕೊನೆಯವರೆಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಮೇಲೆ ಅನಿರೀಕ್ಷಿತ ಒತ್ತಡವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಯಾರೊಂದಿಗೂ ಯಾವುದೇ ಭರವಸೆ ನೀಡುವುದನ್ನು ತಪ್ಪಿಸಬೇಕು. ಏಕೆಂದರೆ ಅದನ್ನು ಪೂರ್ಣಗೊಳಿಸುವಲ್ಲಿ ನೀವು ವಿಫಲರಾಗಬಹುದು. ತಾಯಿಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು, ಏಕೆಂದರೆ ಚಂದ್ರನ ಈ ಸ್ಥಾನವು ನಿಮಗಾಗಿ ಸ್ವಲ್ಪ ಪ್ರತಿಕೂಲವಾಗಿರಲಿದೆ.

ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ರಾಶಿಚಕ್ರದ ಆರನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ಚಂದ್ರನೊಂದಿಗೆ ವಕ್ರತೆ ಗುರುವಿನ ಸಂಯೋಜನೆಯಾಗುತ್ತದೆ, ಇದರ ಪರಿಣಾಮವಾಗಿ ಕರ್ಕ ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಚಂದ್ರನ ಈ ಸ್ಥಾನವು ನಿಮ್ಮ ಅರೋಗ್ಯ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಆದ್ದರಿಂದ ನಿಮಗೆ ನೀವು ಅನಗತ್ಯ ಒತ್ತಡ ನೀಡುವುದನ್ನು ತಪ್ಪಿಸಿ ಮತ್ತು ಸಾಧ್ಯವಾದರೆ ಯೋಗ ಮತ್ತು ವ್ಯಾಯಾಮವನ್ನು ಅನುಸರಿಸಿವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಈ ಸಮಯದಲ್ಲಿ ಯಾವುದೇ ರೀತಿಯ ವಹಿವಾಟುಗಳು ನಿಮಗಾಗಿ ಸಮಸ್ಯೆಯನ್ನು ಉಂಟುಮಾಡಬಹುದು. ವಿಶೇಷವಾಗಿ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರು ಈ ಸಮಯದಲ್ಲಿ ಯಾವುದೇ ರೀತಿಯ ವಹಿವಾಟುಗಳನ್ನು ತಪ್ಪುಸಬೇಕು
ಆಥಿಕ ಜೀವನದಲ್ಲಿ ಕೂಡ ಸ್ವಲ್ಪ ಜರಗುರಾಗಿರಬೇಕು. ಇದಲ್ಲದೆ ತವರಿನ ಮನೆ ಕಡೆಯ ಸದಸ್ಯರ ಮೂಲಕ ಬೆಂಬಲ ಪಡೆಯುವ ಸಂಪೂರ್ಣ ಸಾಧ್ಯತೆಇದೆ ಇದೆ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯೋದಯದ ಸಮಯದಲ್ಲಿ ಶಿವ ಚಾಲೀಸವನ್ನು ಜಪಿಸಿ.

ಮುಂದಿನ ವಾರದ ಕರ್ಕ ರಾಶಿ ಭವಿಷ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports