Personalized
Horoscope
  • Big Astro Festival
  • Talk To Astrologers
  • AstroSage Brihat Horoscope
  • Ask A Question
  • Raj Yoga Report
  • Child Report

ಕುಂಭ ಸಾಪ್ತಾಹಿಕ ಜಾತಕ: ವಾರದ ಉಚಿತ ಜ್ಯೋತಿಷ್ಯ ಭವಿಷ್ಯ - Aquarius Weekly Horoscope in Kannada

19 Oct 2020 - 25 Oct 2020

ಈ ವಾರ ಚಂದ್ರ ದೇವ ಕುಂಭ ರಾಶಿಚಕ್ರದ ಸ್ಥಳೀಯರ ಹತ್ತನೇ, ಹನ್ನೊಂದನೇ, ಹನ್ನೆರಡನೇ ಮತ್ತು ಮೊದಲನೇ ಮನೆಗೆ ಸಾಗಲಿದ್ದಾರೆ. ಮತ್ತೊಂದೆಡೆ ಈ ವಾರ ಶುಕ್ರ ದೇವ ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಪ್ರವೇಶಿಸುತ್ತಾರೆ.
ವಾರದ ಆರಂಭದಲ್ಲಿ ಚಂದ್ರ ದೇವ ನಿಮ್ಮ ಹತ್ತನೇ ಮನೆಗೆ ಸಾಗುತ್ತಾರೆ, ಈ ಮನೆಯನ್ನು ಕರ್ಮದ ಮನೆಯೆಂದು ಕರೆಯಲಾಗುತ್ತದೆ. ಈ ಸಂಚಾರದ ಸ್ಥಾನವು ನಿಮ್ಮ ಕೆಲಸದ ಸ್ಥಳದಲ್ಲಿ ಏರಿಳಿತವನ್ನು ತರುತ್ತದೆ ಮತ್ತು ನಿಮ್ಮ ಗಡಿಗಳನ್ನು ಮುರಿದು ಏನಾದರೂ ಹೊಸದನ್ನು ಮಾಡಲು ಪ್ರಯತ್ನಿಸುವಿರಿ. ಇದು ಕಠಿಣ ಪರಿಶ್ರಮದ ಸಮಯ ಆದ್ದರಿಂದ ನಿಮ್ಮ ಪರಿಶ್ರಮದ ಬಲದ ಮೇಲೆ ಮಾತ್ರ ನೀವು ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಮನಸ್ಸಿನಲ್ಲಿ ಯಾವುದೇ ವಿಷಯದ ಗೊಂದಲ ಉಳಿದುರುತ್ತದೆ. ನೀವಿಯು ಮಾನಸಿಕ ಒತ್ತಡವನ್ನು ಹೊಂದಿರಬಹುದು. ಈ ಕಾರಣದಿಂದಾಗಿ ಕೆಲವೊಮ್ಮೆ ನಿಮ್ಮ ಮನಸ್ಸು ಕೆಲಸದಿಂದ ದಾರಿ ತಪ್ಪಬಹುದು.
ಇದರ ನಂತರ ಚಂದ್ರ ನಿಮ್ಮ ಹನ್ನೊಂದನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ನೀವು ರಹಸ್ಯ ರೀತಿಯಲ್ಲಿ ಹಣದ ಲಾಭವನ್ನು ಪಡೆಯುತ್ತೀರಿ ಮತ್ತು ಹಳೆಯ ನಷ್ಟಗಳನ್ನು ಪ್ರಯೋಜನಗಳಾಗಿ ಪರಿವರ್ತಿಸಬಹುದು. ಈ ಸಂಚಾರದ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ತೊಂದರೆಗೊಳಗಾಗಬಹುದು. ಕೆಲವು ಮಾನಸಿಕ ಒತ್ತಡಗಳನ್ನು ಸಹ ನೀವು ಹೊಂದಿರುತ್ತೀರಿ. ಈ ಸಮಯದಲ್ಲಿ ಯೋಗ ಮತ್ತು ಅಧ್ಯಾತ್ಮಕ್ಕೆ ನಿಮ್ಮ ಜೀವನದಲ್ಲಿ ಸ್ಥಳವನ್ನು ನೀಡುವುದು ನಿಮಗೆ ಲಾಭದಾಯಕವಾಗಿರುತ್ತದೆ. ಇದರಿಂದಾಗಿ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಅತ್ತೆ ಮನೆಯ ಕಡೆಯಿಂದ ಯಾವುದೇ ಲಾಭ ಅಥವಾ ಯಾವುದೇ ಉಡುಗೊರೆಯನ್ನು ಪಡೆಯುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಪ್ರಯತ್ನಿಸಿ.
ವಾರದ ಮಧ್ಯ ಭಾಗದಲ್ಲಿ ಚಂದ್ರ ದೇವ ನಿಮ್ಮ ಹನ್ನೆರಡನೇ ಮನೆಗೆ ಸಾಗಣಿಸುತ್ತೀರಿ. ಈ ಕಾರಣದಿಂದಾಗಿ ಯಶಸ್ಸು ಪಡೆಯಲು ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೊಲವೊಮ್ಮೆ ನೀವು ಸಂದಿಗ್ಧತೆಗೆ ಒಳಗಾಗುತ್ತೀರಿ ಮತ್ತು ನಿರ್ಧಾರವನ್ನು ತೆಗೆದುಕೊಳ್ಳಲು ಸಮಸ್ಯೆಗಳು ಉಂಟಾಗುತ್ತವೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಆರೋಗ್ಯವು ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ಅತ್ತೆ ಮನೆಯ ಜನರೊಂದಿಗೆ ಯಾವುದೇ ಯಾತ್ರೆಗೆ ಹೋಗಬಹುದು
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಅನಗತ್ಯ ಕೆಲಸಗಳಲ್ಲಿ ನೀವು ಹೆಚ್ಚು ತೊಡಗಿರುತ್ತೀರಿ. ಇದರಿಂದಾಗಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ.
ಈ ವಾರ ಶುಕ್ರ ದೇವ ನಿಮ್ಮ ಎಂಟನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ವ್ಯಾಪಾರಸ್ಥರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಬಯಸುತ್ತಿದ್ದರೆ, ಆ ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಇದರೊಂದಿಗೆ ನೀವು ಯಾವುದೇ ಪ್ರಯಾಣಕ್ಕೆ ಹೋಗುವ ಯೋಜನೆಯನ್ನು ಸಹ ನೀವು ರದ್ದುಗೊಳಿಸಬಹುದು. ನೀವು ನಿಮ್ಮ ವೈಯಕ್ತಿಕ ಕೆಲಸಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಗಮನ ಹರಿಸುವ ಅಗತ್ಯವಿದೆ.
ಪರಿಹಾರ - ತಾಯಿ ದುರ್ಗೆಯನ್ನು ಆರಾಧಿಸಿ ಅತ್ತು ಶ್ರೀ ದುರ್ಗಾ ಚಾಲೀಸವನ್ನು ಪಠಿಸಿ.

ಮುಂದಿನ ವಾರದ ಕುಂಭ ರಾಶಿ ಭವಿಷ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 750/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports