Personalized
Horoscope
  • AstroSage Brihat Horoscope
  • Ask A Question
  • Raj Yoga Report
  • Career Guidance

ಮಕರ ಸಾಪ್ತಾಹಿಕ ಜಾತಕ: ವಾರದ ಉಚಿತ ಜ್ಯೋತಿಷ್ಯ ಭವಿಷ್ಯ - Capricorn Weekly Horoscope in Kannada

30 Mar 2020 - 5 Apr 2020

ಈ ವಾರ ಚಂದ್ರ ದೇವ ಮಕರ ರಾಶಿಚಕ್ರದ ಐದನೇ, ಆರನೇ, ಏಳನೇ ಮತ್ತು ಎಂಟನೇ ಮನೆಗೆ ಸಾಗುತ್ತಾರೆ. ವಾರದ ಆರಂಭದಲ್ಲಿ ನಿಮ್ಮ ಐದನೇ ಅಂದರೆ ಬುದ್ಧಿಯ ಮನೆಯಲ್ಲಿ ಶುಕ್ರ ದೇವರೊಂದಿಗೆ ಚಂದ್ರನ ಸಂಯೋಜನೆಯ ಕಾರಣದಿಂದಾಗಿ ನೀವು ಅನೇಕ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯವು ಉತ್ತಮ ಯೋಜನೆಗಳನ್ನು ತಯಾರಿಸಲು ಮತ್ತು ಅವುಗಳನ್ನು ಅನ್ವಯಿಸುವುದಕ್ಕಾಗಿ ಚೆನ್ನಾಗಿದೆ. ಸೃಜನಶೀಲ ಮತ್ತು ಕಲಾತ್ಮಕ ಕೆಲಸ ಮಾಡುತ್ತಿರುವ ಸ್ಥಳೀಯರಿಗೆ ಈ ವಾರದ ಆರಂಭವು ಉತ್ತಮವಾಗಿರುತ್ತದೆ. ಯಾವುದೇ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಮದುವೆಗೆ ಅರ್ಹರಾಗಿರುವ ಜನರು ಈ ಸಮಯದಲ್ಲಿ ಮದುವೆಯ ಉತ್ತಮ ಪ್ರಸ್ತಾಪವನ್ನು ಪಡೆಯಬಹುದು.
ವಾರದ ಮುಂದಿನ ಭಾಗದಲ್ಲಿ ಚಂದ್ರನ ಸಾಗಣೆ ಜೀವನದಲ್ಲಿ ಏರಿಳಿತ, ಸಾಲ ಮತ್ತು ರೋಗದ ಮನೆ ಅಂದರೆ ಆರನೇ ಮನೆಯಲ್ಲಿರುತ್ತದೆ, ಇಲ್ಲಿ ರಾಹುವಿನೊಂದಿಗೆ ಇದರ ಸಂಯೋಆನೆಯಾಗುತ್ತದೆ. ಯಾವುದೇ ರೀತಿಯ ಪಾಲುದಾರಿಕೆಯಲ್ಲಿರುವ ಜನರಿಗೆ ಈ ಸಮಯ ಸರಿಯಾಗಿಲ್ಲ, ಏಕೆಂದರೆ ಪಾಲುದಾರರೊಂದಿಗೆ ಕೆಲವು ವ್ಯತ್ಯಾಸಗಳು ಉಂಟಾಗಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ವಹಿವಾಟಿನಲ್ಲಿ ಜಾಗರೂಕರಾಗಿರಿ ಮತ್ತು ಕಣ್ಣು ಮುಚ್ಚಿ ಯಾರನ್ನು ನಂಬಬೇಡಿ. ಈ ರಾಶಿಚಕ್ರದ ವಿವಾಹಿತರ ಜೀವನದಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು. ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ವಾರದ ಮಧ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ಏಳನೇ ಮನೆಯಲ್ಲಿರುತ್ತದೆ, ಇದನ್ನು ಪಾಲುದಾರಿಕೆ ಮತ್ತು ವ್ಯಾಪಾರದ ಮನೆ ಎಂದು ಕರೆಯಲಾಗುತ್ತದೆ. ಈ ಮನೆಯಲ್ಲಿ ಚಂದ್ರನ ಮೇಲೆ ಒಂದಕ್ಕಿಂತ ಹೆಚ್ಚು ಗ್ರಹಗಳ ದೃಷ್ಟಿ ಇದುರುವುದರಿಂದಾಗಿ ನಿಮ್ಮನ್ನು ಮಹತ್ವಕಾಂಕ್ಷಿಯನ್ನಾಗಿಸುತ್ತದೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಸಿದ್ಧರಾಗುವಿರಿ. ಈ ಸಮಯಲ್ಲಿ ನೀವು ಕೆಲವು ಉತ್ತಮ ಅವಕಾಶಗಳನ್ನು ಸಹ ಪಡೆಯಬಹುದು.ಈ ಸಮಯದಲ್ಲಿ ನೀವು ನಿಮ್ಮ ಕೋಪವನ್ನು ಅಗತ್ಯವಿದೆ. ಇಲ್ಲದಿದ್ದರೆ ಕೋಪದ ಕಾರಣದಿಂದಾಗಿ ಪರಿಸ್ಥಿತಿಗಳು ಹದಗೆಡಬಹುದು.
ವಾರಾಂತ್ಯದಲ್ಲಿ ಚಂದ್ರ ನಿಮ್ಮ ಆರನೇ ಮನೆಗೆ ಸಾಗುತ್ತಾನೆ. ಈ ಮನೆಯಿಂದ ಅಪಘಾತ, ಇದ್ದಕ್ಕಿದ್ದಂತ ಸಂಭವಿಸುವ ಘಟನೆಗಳು, ಬದಲಾವಣೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ಬಳಿ ಇರುವ ಸಂಪನ್ಮೂಲಗಳನ್ನು ನೀವು ಬಳಸಿಕೊಳ್ಳಬೇಕು. ಈ ಸಮಯದಲ್ಲಿ ನೀವು ಕಾನೂನು ವ್ಯಾಪ್ತಿಯಲ್ಲಿದ್ದು ಮಾತ್ರ ಯಾವುದೇ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ನೀವು ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಹುದು. ನಿಮ್ಮ ಸಂಬಂಧದ ಬಗ್ಗೆ ಮಾತನಾಡಿದರೆ, ನೀವು ನಿಮ್ಮ ಸಂಗಾತಿಯ ಮೇಲೆ ಹೆಚ್ಚು ಆಶ್ರಯಿಸಬಹುದು. ಈ ಕಾರಣದಿಂದ ನಿಮ್ಮ ಸಂಗಾತಿ ಅಸಹ್ಯರಾಗಬಹುದು. ಆದ್ದರಿಂದ ಇದನ್ನು ತಪ್ಪಿಸಿ.
ಪರಿಹಾರ - ಶನಿ ಮಂತ್ರವನ್ನು ಜಪಿಸುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು.

Astrological services for accurate answers and better feature

33% off

Dhruv Astro Software - 1 Year

Dhruv Astro Software

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 999/-

Big horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports